ಬಲ್ಲಿರೇನಾಯ್ಯ!!!ಯಕ್ಷರಂಗದಲ್ಲೊಬ್ಬ ‘ಮುಮ್ತಾಝ್’!ಮಿಶನ್ ಬಿಟ್ಟು ಖಜಾನೆ ಕಳೆದುಕೊಂಡ ಹಿರಣ್ಯ ಕಶ್ಯಪನ ಕಥೆ!!

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಪದಕ್ಕೆ ಅನ್ವರ್ಥ ನಾಮವಾಗಿ ಬೆಳೆದದ್ದು ಈ ವಾಮನ ಮೂರ್ತಿ. ಕೇರಳ ಕರ್ನಾಟಕ ಗಡಿ ಭಾಗದಲ್ಲಿ ಜನಿಸಿದ ಈ ʼಪಾಕೆಟ್ ಡೈನಾಮೋʼ ಬದುಕಿನಲ್ಲಿ ಸಾಧಿಸಿದ್ದು ಆಪಾರ. ಪುರೋಹಿತರಾಗಿ, ಧಾರ್ಮಿಕ ಉಪನ್ಯಾಸಕರಾಗಿ, ವೇದ ಪಾರಾಯಣ ಪಾರಂಗತರಾಗಿ, ಯಕ್ಷಗಾನ ಆರ್ಥಧಾರಿಯಾಗಿ ಅವರದು ಬಹುಮುಖ ಪ್ರತಿಭೆ. ಅವರ ವಿದ್ವತ್, ವಾಗ್ಝರಿ, ತರ್ಕ, ಪದ ಸಂಪತ್ತು, ವಾದಿಸುವ ತಾಕತ್ತು ಇವೆಲ್ಲವೂ ಅನನ್ಯ. ಇಷ್ಟೇ ಆಗಿದ್ದರೆ ಈ ಪ್ರತಿಭಾ ಸಂಪನ್ನ, ಕಲಾ ಕೋವಿದ ಗಿಡಿಬೊಂಟೆಯ ಆಹಾರವಾಗುತ್ತಿರಲಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ಅವರೆಷ್ಟು ಸಾತ್ವಿಕ ಶಿರೋಮಣಿಯೋ ಹೊರಗೆ ಅಷ್ಟೇ ಸ್ತ್ರೀಲೋಲ, ಲಂಪಟ, ಜಾರ. ಆಟ–ಕೂಟಗಳಲ್ಲಿ ಎಷ್ಟು ಪ್ರವೀಣನೋ ಈತ ಕಾಮಾದಾಟದಲ್ಲೂ ಅಷ್ಟೇ ನಿಪುಣ, ರಸಿಕ ಶಿಖಾಮಣಿ. ಪ್ರತಿ ಬಾರಿಯೂ ಹೊಸ ಹೊಸ ಪ್ರಯೋಗದಲ್ಲಿ ನಿರತ. ವಾತ್ಸ್ಯಾಯನನ ಕಾಮಸೂತ್ರವನ್ನು ನಾಚಿಸುವ ಕಲಾವಂತಿಕೆ ಈತನದು. ಅಷ್ಟರಮಟ್ಟಿಗೆ ರಂಗದಲ್ಲೂ, ಪಲ್ಲಂಗದಲ್ಲೂ ಈತ ಕಲಾವಲ್ಲಭ.

ಇತ್ತೀಚೆಗೆ ಕಾಮದಿಂದ ʼಬಾಯಾರಿʼದ ಈ ಹಿರಣ್ಯ ಕಶ್ಯಪು ಮೂವರ ಜತೆ ತ್ರಿಸಮ್ (Threesome) ಆಡಲು ಹೋಗಿದ್ದು, ಶೌರ್ಯ ಪ್ರದರ್ಶನದ ವೇಳೆ ಒಬ್ಬೊಬ್ಬರನ್ನೆ ಆಸ್ವಾದಿಸಲು ಮತ್ತಿಬ್ಬರಿಗೆ ಆ ಹೊತ್ತಿನಲ್ಲಿ ವಿಶ್ರಾಂತಿ ನೀಡಿದ್ದಾನೆ. ಅಲ್ಲೇ ಈ ಪರಮ ಮೇಧಾವಿ ಎಡವಟ್ಟು ಮಾಡಿಕೊಂಡದ್ದು. ಸಂಸ್ಕೃತ ಶುಭಾಶಯ ಹೇಳಿದಂತೆ”ಅರ್ಥಾತುರಾಣಾಂ ನ ಸುಹೃನ್ ನ ಬಂಧುಃ ।ಕಾಮಾತುರಾಣಾಂ ನ ಭಯಂ ನ ಲಜ್ಜಾ ॥” ಜತೆಗೆ ಇವರಿಗೆ “ಆಸನ” ಸಮಯ “ನ ಬುದ್ಧಿಃ” ಕೂಡಾ ಆಯಿತೇನೋ.ಒಬ್ಬಳ ಜತೆ ಪಲ್ಲಂಗದಲ್ಲಿ ಈತ ಥಕಧಿಮಿ ಥಕ ತೈ ಕುಣಿಯುತ್ತಿದ್ದಾಗ, ರೆಸ್ಟ್ ಮಾಡುತ್ತಿದ್ದ ಒಬ್ಬಳು ಮಾನಿನಿ ಹಾಗೂ ಅವಳ ಹಿಜ್ಡಾ ಸಹೋದರ ಇವನ ಆಟವನ್ನು ತಮ್ಮ ಮೊಬೈಲ್ ನಲ್ಲಿ ಅರೆಸ್ಟ್ ಮಾಡಿದ್ದಾರೆ. ಇತ್ತೀಚಿನ ದಿನದಲ್ಲಿ ನಾಲ್ಕು ಗೋಡೆಯ ಮಧ್ಯೆ ನಡೆಯುವ ಶೌರ್ಯ ಪ್ರದರ್ಶನವನ್ನು ದಾಖಲಿಸಿ ಮತ್ತೆ ಮತ್ತೆ ಆಸ್ವಾದಿಸುವ ಹುಚ್ಚು ಕೆಲವೊಂದಷ್ಟು ಜನರಲ್ಲಿ ತಾರಕಕ್ಕೇರಿದ್ದು, ಇದರಿಂದ ಹಲವು ಘಟಾನುಘಟಿಗಳಿಗೆ ಮುಖಕ್ಕೆ ಬಟ್ಟೆ ಹಾಕಿ ಓಡಾಡುವ ಪರಿಸ್ಥಿತಿ, ಇನ್ನು ಕೆಲವರಿಗೆ ಜೈಲು ಊಟ ಸವಿಯುವ ಸ್ಥಿತಿ ಬಂದಿದೆ. ಇದಕ್ಕೆ ತಾಜಾ ಉದಾಹರಣೆ ಮಂಗಳೂರಿನ ಉದ್ಯಮಿ ಮುಮ್ತಾಝ್. ಹನಿ ಚೆಲ್ಲಿ ಮನಿ ಕಳೆದುಕೊಂಡು ಮಾನಕ್ಕೆ ಅಂಜಿ ನದಿಗೆ ಹಾರ ಆಗಬೇಕಾಯಿತು. ನಮ್ಮ ಕಥಾ ನಾಯಕ ಹಿರಣ್ಯ ಕಶ್ಯಪನ ಸ್ಥಿತಿಯೂ ಇದಕ್ಕೆ ಹೊರತಾಗಿರಲಿಲ್ಲ. ಅವರೊಬ್ಬರು ಇಲ್ಲದಿರುತ್ತಿದ್ದರೇ! ಹಿರಣ್ಯ ಕಶ್ಯಪುವಿನ ಮಾನ ಪ್ರಾಣ ಉಳಿಸಿದ ಆ ಮಹಾನುಭಾವ ಯಾರು ? ಅದಕ್ಕಾಗಿ ಕಳಕೊಂಡ ಧನ ಎಷ್ಟು? ಎಲ್ಲವನ್ನು ಹೇಳುತ್ತೇವೆ. ಅದಕ್ಕೂ ಮೊದಲು ʼಶೌರ್ಯ ಪ್ರದರ್ಶನʼದ ಹಿನ್ನಲೆಯನ್ನು ಸ್ವಲ್ಪ ನೋಡಿಕೊಂಡು ಬರೋಣ.

ಅವರದು ಉಪ್ಪು ಖಾರ ಹುಳಿ ತಿಂದು ಮಜ್ಜಿಗೆ ಕುಡಿದ ಜೀವ. ಏನು ಮಾಡೋದು ಆಗಾಗ ಕಿಬ್ಬೊಟ್ಟೆಯಲ್ಲಿ ಕಾಮ ಹೆಡೆಯೆತ್ತುತ್ತದೆ. ಆಗ ಹೊಸ ಹೊಸ ಮಾನಿನಿಯರು ಬೇಕು ಎನಿಸುತ್ತದೆ. ಅಂತಹುದೇ ಒಂದು ದಿನ ತನ್ನ ಖಾಯಂ ಮಾನಿನಿಯರನ್ನು ಕರೆದುಕೊಂಡು ಮಂಗಳೂರಿಗೆ ಹೋಗಿದ್ದು ಅಲ್ಲಿ ಐಷಾರಾಮಿ ಅಂತಃಪುರ ಬುಕ್ ಮಾಡಿದ್ದಾರೆ. ಈ ಮಾನಿನಿಯರಿಗೆ ಒಬ್ಬ ಹಿಜ್ಡಾ ಸಹೋದರ ಇದ್ದು ಅವನಿಗೆ ಹುಡುಗರ “ಉಣ್ಣೆ”ಯೇ ಭೋಜನ. ನಮ್ಮ ಹಿರಣ್ಯನಿಗೋ ಯಾವುದಾದರೂ ಸರಿ ರಸ ಚೆಲ್ಲಿ ಸುಖ ಪಡೆಯುವ ಖಯಾಲಿ. ಹಾಗಾಗಿ ಅವಳೂ ಇರಲಿ ಇವಳೂ ಬರಲಿ, ಜತೆಗೆ ನೀನೂ ಬಾ ಅಂದಿದ್ದಾರೆ. ಹೀಗೆ ಒಳ ಹೊಕ್ಕ ಬಳಿಕ ಕರೆದುಕೊಂಡು ಬಂದಿದ್ದ ಇಬ್ಬರು ರಾತ್ರಿ ರಾಣಿಯರ ಜತೆ ಜಲ ಕೇಳಿ ಕಾಮ ಕೇಳಿ ಸಾಂಗೋಪವಾಗಿ ಸಾಗಿದೆ. ಜತೆಗೆ ಈ ಹಿಜ್ಡಾ ಸಹೋದರ ತಾನೂ ತನಗೆ ಬಯಸದೆ ಬಂದ ಭಾಗ್ಯಕ್ಕೆ ಹಿರಿ ಹಿರಿ ಹಿಗ್ಗಿದ್ದಾನೆ. ಒಬ್ಬರಾದ ಮೇಲೆ ಒಬ್ಬರ ಜತೆ ಸು:ಖದ ಉತ್ತುಂಗದಲ್ಲಿ ತೇಲಾಡುತ್ತಿರುವಾಗ, ಇದ್ದ ಮೂವರ ಪೈಕಿ ಒಬ್ಬರ ಜಂಗಮವಾಣಿಯಲ್ಲಿ ಮೈಮರೆತ ಕಾಮನಬಿಲ್ಲಿನ ಚಿತ್ರಗಳು ಸೆರೆಯಾಗಿದೆ. ಪೊಗದಸ್ತಾಗಿ ಆಡಿ ಉಂಡು ಎಲ್ಲರೂ ವಾಪಸ್ಸು ಊರಿಗೆ ಮರಳಿದ್ದಾರೆ. ಊರಿಗೆ ಬಂದ ಮೇಲೆ ಮಹಿಳೆಯ ಸಹೋದರ ಹಿಜ್ಡಾ ತಾನು ತೆಗೆದಿದ್ದ ರಸ ನಿಮಿಷದ ವಿಡಿಯೋವನ್ನು ಹಿರಣ್ಯ ಕಶ್ಯಪ್ ನ ಮೊಬೈಲಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ವಿಡಿಯೋ ನೋಡಿ ಈ ಹಿರಣ್ಯ ಕಶ್ಯಪ್ ಗೆ ಹೊತ್ತಲ್ಲದ ಹೊತ್ತಿನಲ್ಲಿ ನರಸಿಂಹನೇ ಕಂಬ ಒಡೆದು ಬಂದಂತಾಗಿದೆ. ಇನ್ನು ಹರಿ ಪಾದವೇ ಗತಿ ಅಂದ್ಕೊಂಡಿದ್ದಾರೆ. ಆದರೆ ಬಡ ಪೆಟ್ಟಿಗೆ ಜಗ್ಗುವವನಲ್ಲ ಈ ಕುಳ್ಳ. ಹಣ ಕೊಡುವುದಿಲ್ಲ ಮಾಡುವುದು ಮಾಡ್ಕೋ ಅಂತಾ ಹೇಳಿ ದೊಡ್ಡ ದೊಡ್ಡವರ ಹೆಸರು ಹೇಳಿ ಆ(ಕೆ)ತನನ್ನು ಬೆದರಿಸಿದ್ದಾನೆ .ಆ ಹಿಜ್ಡಾ ತಾನೂ ಘಾಟಿ. ನೀ ಕೊಡದೆ ನಾ ಬಿಡೆ ಅನ್ನುವ ಅಸ್ಸಾಮಿ. ವಿಡಿಯೋ ಹಿಡಿದು ಬ್ಲಾಕ್ ಮೇಲ್ ಮಾಡುವ ಆಟ ಆರಂಭ ಆಗಿದೆ.

ನಡೆಯಿತು ಯಡವಟ್ಟು…! ಈ ನಡುವೆ ಯಕ್ಷರಂಗದಲ್ಲಿ ಮಿಂಚುವ ಗಾನ ಗಂಧರ್ವರೊಬ್ಬರನ್ನು ಈ ಹಿಜ್ಡಾ ಸಂಪರ್ಕಿಸಿ ನಾನು ನಿಮ್ಮ ಅಭಿಮಾನಿ ನಿಮ್ಮ ಕಂಠ ಸಿರಿಗೆ ಸೋತು ಹೋಗಿದ್ದೇನೆ ಅನ್ನುತ್ತಾ ಅವರ ಮಿತ್ರತ್ವ ಸಾಧಿಸಿದ್ದಾನೆ. ಗಂಡಾಗಿ ಹುಟ್ಟಿದರೂ ಗಂಡಿನ ಮೇಲೆಯೇ ಆಕರ್ಷಣೆ ಹೊಂದಿರುವ ಈ ಹಿಜ್ಡಾ ಅವರನ್ನು ಕಾಮದ ದೃಷ್ಟಿಯಿಂದ ನೋಡಲು ಆರಂಭ ಮಾಡಿದ್ದಾನೆ. ನನ್ನನ್ನು ಮುದ್ದು ಚಿನ್ನಾ ರನ್ನಾ ಅಂತ ಕರೆಯಬೇಕು ಅನ್ನುವ ಬೇಡಿಕೆ ಇಟ್ಟಿದ್ದಾನೆ. ಮಡಿವಂತರು, ಸುಸಂಸ್ಕ್ಕೃತರೂ ಸಭ್ಯರೂ ಆದ ಈ ಗಾನ ಗಂಧರ್ವ ತಾವು ಪಡುವ ಕಷ್ಟವನ್ನು ತೋಡಿಕೊಂಡದ್ದು ಮೇಧಾವಿ ಅರ್ಥಧಾರಿ ಅನ್ನಿಸಿಕೊಂಡ ಇದೇ ಹಿರಣ್ಯ ಕಷ್ಯಪುವಿನ ಬಳಿ. ಮೊದಲೇ ಹಣ ಕಳೆದುಕೊಂಡು ಬಾನು ನೋಡುತ್ತಿದ್ದ ಹಿರಣ್ಯ ಕಷ್ಯಪು ಹಿಜ್ಡಾ ಜತೆಗೆ ಗಾನ ಗಂಧರ್ವರ ಸಂಧಾನ ನಡೆಸುವ ನಾಟಕ ಆಡಿದ್ದಾರೆ. ಎರಡೂ ಕಡೆ ಮಲಗಿ ಅಭ್ಯಾಸವಾಗಿದ್ದ ಹಿರಣ್ಯ ಕಶ್ಯಪ ಗಾನ ಗಂಧರ್ವರ ಕಷ್ಟ ನನಗೆ ಸುಖ ಅಂದುಕೊಂಡು ತಾನೂ ಕಿರುಕುಳ ನೀಡಲು ಆರಂಭಿಸಿದ್ದಾರೆ. “ಏನೂ ಆಗೋದಿಲ್ಲ ನೀನೊಮ್ಮೆ ತೊಡೆ ಸಂಧಿಗೆ ವ್ಯಾಸ್ಲೀನ್ ಹಚ್ಚಿ ಮಲಗಿದರೆ ಸಾಕು” ಎಂದು ಹಿರಣ್ಯ ಕಶ್ಯಪ ಗಾನ ಗಂಧರ್ವರಿಗೆ ಸಲಹೆ ನೀಡಿದ್ದಾನೆ. ಜತೆಗೆ ನಾನಿರುವೆ ಎಂಬ ಭರವಸೆ ಬೇರೆ ಕೊಟ್ಟಿದ್ದಾನೆ. ತನ್ನ ಜುಟ್ಟು ಹಿಜ್ಡಾ ಕೈಗೆ ಕೊಟ್ಟರೂ ಬುದ್ಧಿ ಬಾರದ ಹಿರಣ್ಯ ಕಶ್ಯಪ ಗಾನ ಗಂಧರ್ವರ ತೊಡೆಯೂ ಸಿಕ್ಕಿದರೆ ಬಿಡೆ ಅನ್ನುವ ದುರ್ಬುದ್ಧಿ ತೋರಿಸಿದ್ದಾರೆ. ಇದನ್ನು ಕೇಳಿದ ಗಾನ ಗಂಧರ್ವರು ಬೆವೆತು ಹೋಗಿದ್ದಾರೆ. ಒಬ್ಬನ ಕಿರುಕುಳ ತಾಳದೆ ಇದ್ದವರಿಗೆ ಈಗ ಇಬ್ಬರ ಫೋನ್ ಕಾಲ್ ಕಾಟ. ಕೊನೆಗೆ ಕಾಟ ತಾಳಲಾರದೆ ಅಕಟಕಟಾ ಅಂತ ಸೀದಾ ಹತ್ತೂರಿನ ಮಿತ್ರ ಚೆಂಡೆ ಪ್ರಚಂಡರ ಬಳಿ ತಮ್ಮ ಸಂಕಟ ತೋಡಿಕೊಂಡಿದ್ದಾರೆ. ಚೆಂಡೆ ಪ್ರಚಂಡರಿಗೆ ಗಾನ ಗಂಧರ್ವರ ಪರಿಸ್ಥಿತಿ ಅರಿವಾಗಿತ್ತಿದ್ದಂತೆ ಬನ್ನಿ ನನ್ನ ಜತೆಗೆ ನಿಮ್ಮ ರಕ್ಷಣೆ ನನ್ನ ಹೊಣೆ ಅಂದವರೆ ನೇರ ಖ್ಯಾತ ವಕೀಲರ ಟೇಬಲ್ ಮುಂದೆ ಕರೆದೊಯ್ದು ನಿಲ್ಲಿಸಿ ಸಲಹೆ ಕೇಳಿದ್ದಾರೆ. ಕಥೆ ಕೇಳಿದ ಖ್ಯಾತ ವಕೀಲರು ಇದಕ್ಕೆ ಪರಿಹಾರ ಹೇಳಿದ್ದಾರೆ. ಅವರ ಸಲಹೆ ಮೇರೆಗೆ ಪೋಸ್ಟ್ ಆಫೀಸ್ ಮುಂಭಾಗದ ಪಂಚಾಯಿತಿ ಕಟ್ಟೆಗೆ ಹೋಗಿ ದೂರು ನೀಡಲಾಗಿದೆ. ಹಿರಣ್ಯ ಕಶ್ಯಪ ಮತ್ತು ಹಿಜ್ಡಾ ಇಬ್ಬರ ಕಿರುಕುಳವನ್ನು ಸವಿಸ್ತಾರವಾಗಿ ಬರೆದು ದೂರು ನೀಡಿ ರಕ್ತ ಕಣ್ಣೀರು ಸುರಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬಾತ ಪ್ರಖ್ಯಾತ ವ್ಯಕ್ತಿ ಅಂತಾ ಗೊತ್ತಾಗುತ್ತಲೇ ಗೂರ್ಖ ಪಡೆ ಇದು ಕಮಾಯಿಗೆ ಒಳ್ಳೆ ಚಾನ್ಸ್ ಅಂದ್ಕೊಂಡಿದೆ. ಕೇಸ್ ಮಾಡದೆ ಕಾಗದದಲ್ಲಿ ದೂರು ತೆಗೆದುಕೊಂಡು ಗೂರ್ಖ ಪಡೆ ಹಿರಣ್ಯ ಕಶ್ಯಪುವಿನ ವಧೆಗೆ ಸಿದ್ದವಾಗಿದೆ. ಆದರೇ ಆಗ ಬಂದಿದೆ ನೋಡಿ ಗಡಿ ತಕರಾರು. ಹಿರಣ್ಯ ಕಶ್ಯಪ ಕೇರಳದವ. ಕೇಸ್ ದಾಖಲಿಸಿಕೊಳ್ಳದೇ ಗೂರ್ಖ ಪಡೆ ಗಡಿ ದಾಟುವಂತಿರಲಿಲ್ಲ. ಕೇಸ್ ಮಾಡಿದ್ರೆ ಕಮಾಯಿಗೆ ಅವಕಾಶವಿಲ್ಲ . ಧರ್ಮ ಸಂಕಟಕ್ಕೆ ಬಿದ್ದ ಗೂರ್ಖ ಪಡೆ ಆತ ಗಡಿ ದಾಟುವುದನ್ನು ಕಾಯುತ್ತಿದ್ದರು. ಇದೆ ವೇಳೆ ಹಿರಣ್ಯ ಕಶ್ಯಪರು ಎಲ್ಲವು ಸರಿ ಇದೆ ಅಂದುಕೊಂಡು ಪಾರಾಯಾಣ ಓದಲು ಪುತ್ತೂರಿಗೆ ಬಂದಿದ್ದಾರೆ. ಖಚಿತ ಮಾಹಿತಿ ಪಡೆದು ಅಲ್ಲಿಗೆ ಬಂದ ಗೂರ್ಖ ಪಡೆ ಕಶ್ಯಪರನ್ನು ಕ್ಯಾಚ್ ಮಾಡಿದೆ. ಬೇರೆ ದಾರಿ ಇಲ್ಲದೇ, ಅವರು ಪಾರಾಯಣ ಅರ್ಧಕ್ಕೇ ಬಿಟ್ಟು ಗೂರ್ಖ ಪಡೆ ಜತೆ ಹೆಜ್ಜೆ ಹಾಕಿದ್ದಾರೆ. ತಕ್ಷಣ ಯಾರೋ ಒಬ್ಬರು ಹಿರಣ್ಯ ಕಷ್ಯಪುವಿನ ಧಣಿಗಳಿಗೆ ಫೋನ್ ಹಚ್ಚಿದ್ದಾರೆ. ನಿಮ್ಮ ವೇದ ಮೂರ್ತಿ ತನ್ನ ಮೂರ್ತಿಯನ್ನು ಬಿಚ್ಚಿ ತೋರಿಸಿ ಈಗ ಚಡ್ಡಿಯಲ್ಲಿ ನಿಲ್ಲುವ ಸ್ಥಿತಿಯಲ್ಲಿದ್ದಾರೆ ಅನ್ನುವ ಮಾಹಿತಿ ರವಾನೆ ಮಾಡಿದ್ದಾರೆ. ಧಣಿಗಳಿಗೆ ಧರ್ಮ ಸಂಕಟ. ಅನಾಚಾರ ಮಾಡಿದರೂ ನಂಬಿದ ಕುಲದವನನ್ನು ಕೈ ಬಿಟ್ಟರೆ ಕುಲಕ್ಕೆ ಕಳಂಕ. ಹಾಗಾಗಿ ಕರಳು ಉಬ್ಬಿ ಬಂದಿದೆ. ಐ ಫೋನ್ ಎತ್ತಿ ಒಂದು ನಂಬರ್ ಡಯಲ್ ಮಾಡಿದ್ದಾರೆ.ಧಣಿಗಳು ಫೋನ್ ಮೂಲಕವೇ ಪಂಚಾತಿಗೆ ಮಾಡಿ ಮುಗಿಸಿ, ಕೇಸ್ ಬೇಡ, “ಎಲ್ಲಾ ನಮ್ಮವರೇ” ಅಂದಿದ್ದಾರೆ. ಅಲ್ಲಿಗೆ ಹಿರಣ್ಯ ಕಶ್ಯಪ ಕೇಸ್ ಇಂದ ಗೆಟ್ ಪಾಸ್ ಆಗಿದ್ದಾರೆ. ಹಿಜ್ಡಾನಿಗೆ ಗುರ್ಖಾ ಪಡೆಯಿಂದ ವಾರ್ನಿಂಗ್ ಮಾಡಿಸಲಾಗಿದೆ. “ಮಗನೇ ಗಾನ ಗಂಧರ್ವರ ತಂಟೆಗೆ ಬಂದರೆ ಸೊಂಟ ದೇಹದಲ್ಲಿ ಇರೋದಿಲ್ಲ” ಅಂತ ಹೇಳಿದಲ್ಲಿಗೆ ಪಂಚಾಯತಿ ಕಟ್ಟೆಯಲ್ಲಿ ಗಾನ ಗಂಧರ್ವರ ಸಮಸ್ಯೆ ಪರಿಹಾರ ಕಂಡಿದೆ. ಗಾನ ಗಂಧರ್ವರು ಅಬ್ಬಾ ಕಟೀಲಬ್ಬೆ ನಿನ್ನ ಸ್ತುತಿಸಿದ್ದಕ್ಕೆ ನನ್ನ ಮಾನ ಪ್ರಾಣ ಎರಡನ್ನೂ ರಕ್ಷಿಸಿದೆ ಎಂದು ಆಕಾಶ ನೋಡಿ ಪ್ರಾರ್ಥಿಸಿ ಬದುಕಿದರೆ ಹಾಡಿ ತಿಂಬೇ ಅನ್ನುತ್ತಾ ಮನೆಯ ಕಡೆ ಹೆಜ್ಜೆ ಹಾಕಿದ್ದಾರೆ.

ಧಣಿಗಳು ಇಂತಹ ಎಷ್ಟು ಕೇಸ್ ಅವರು ಜೀವನದಲ್ಲಿ ಹ್ಯಾಂಡಲ್ ಮಾಡಿಲ್ಲ? ಹಾಗಾಗಿ ಅವರಿಗೆ ಈ ಸಮಸ್ಯೆ ಪರಿಹಾರಕ್ಕೆ ಅವರ ಕಿರು ಬೆರಳ ತುದಿ ಸಾಕಾಗಿತ್ತು. ಈ ಪ್ರಕರಣದಲ್ಲಿ ಹಿರಣ್ಯ ಕಶ್ಯಪನ ಕುಸ್ತಿಯಾಟದ ವಿಡಿಯೋ ಹಿಜ್ಡಾನಲ್ಲಿರುವ ಕಥೆಯೂ ಧಣಿಗಳಿಗೆ ಗೊತ್ತಾಗಿದೆ. ಅದಕ್ಕೂ ಅವರೊಂದು ಪರಿಹಾರ ಸೂಚಿಸಿದ್ದಾರೆ. ಕೋಟಿ ದೇಣಿಗೆ ಕೊಟ್ಟು ಮೀಟಿದ್ದು ಮುಗಿಸು, ಇಲ್ಲದೇ ಹೋದರೆ ಮೇಟಿ ಗತಿಯೇ ನಿನಗೂ ಅಂತಾ ಹಿರಣ್ಯ ಕಶ್ಯಪನಿಗೆ ಆರ್ಡರ್ ನೀಡಿದ್ದಾರೆ. ಗತ್ಯಂತರವಿಲ್ಲದೇ ಅದಕ್ಕೆ ಒಪ್ಪಿಕೊಂಡು ಹಿಂದೆ ಮುಂದೆ ನೋಡದೇ ಜೋಳಿಗೆಯನ್ನು ಹೆಗಲಿಗೇರಿಸಿ, ಮಾನ ನಿಯಂತ್ರಿತ ಭಿಕ್ಷಾಟನೆಗೆ ಹಿರಣ್ಯ ಕಶ್ಯಪ ಇಳಿದಿದ್ದಾರೆ. “ಮಧುಕರ ವೃತ್ತಿ ಎನ್ನದು… ಬಲು ಚೆನ್ನದು.. ” ಎನ್ನುತ್ತಾ ಜೋಳಿಗೆ ಹಿಡಿದು ಸುತ್ತಿದ್ದೇ ಸುತ್ತಿದ್ದು. ಹಲವು ಉದ್ಯಮಿಗಳು, ಆಧ್ಯಾತ್ಮಿಕ ಸಾದಕರಿಂದ ಸಾಲ ಪಡೆಯುವುದರಲ್ಲಿ ಯಶಸ್ವಿಯಾಗಿದ್ದ. ಕೇಳಿದಷ್ಟು ಹಣ ಹೊಂದಿಸದೇ ಹೋದರೆ ಮಾನ ಹಾರಾಜಾಗುವ ಭಯದಲ್ಲಿ ಸಿಕ್ಕ ಸಿಕ್ಕ ಎಲ್ಲಾ ಕಾರ್ಯಕ್ರಮ ಒಪ್ಪಿ ಹಣ ಸಂಗ್ರಹ ಮಾಡಲಾರಂಭಿಸಿದ. ಜತೆಗೆ ಧನಿಗಳೇ ಒಂದು ಸ್ಪಾನ್ಸರ್ ನೀಡಿ ಎಂದು ಧಣಿಗಳ ಮುಂದೆ ಸಾಷ್ಟಾಂಗ ಅಡ್ಡವೂ ಬಿದ್ದ. ಕರುಣಾಮಯಿ ಧಣಿಗಳು ಮುಖದಲ್ಲಿ ಮಂದಹಾಸ ಬೀರಿ ಒಂದಷ್ಟು ಕೊಟ್ಟಿದ್ದಾರೆ. ಆದರೆ ನಕ್ಷತ್ರಿಕನಂತೆ ಕಟುಕನಾದ ಈ ಹಿಜ್ಡಾ ಲಕ್ಷಾನುಲಕ್ಷ ಹಿರಣ್ಯ ಕಶ್ಯಪನ ಕೈಯಿಂದ ಪೀಕಿಸುತ್ತಾ ಇದ್ದಾನೆ. ಲಕ್ಷ ಕೊಡಲು ಅಲಕ್ಷ್ಯ ಮಾಡುವ ಹಾಗಿಲ್ಲ. ಲೆಕ್ಕ ಭರ್ತಿಯಾಗದಿದ್ದಾಗ, ಆಪ್ತರ, ಸ್ನೇಹಿತರ ಬಳಿ ಕೈ ಸಾಲ ಪಡೆದು ಪಡಬಾರದ ಪಾಡು ಪಟ್ಟು ಒಪ್ಪಂದದಂತೆ ಕಪ್ಪ ಕಟ್ಟುತ್ತಿದ್ದಾರೆ. ಸದ್ಯಕ್ಕೆ ವಿಡಿಯೋ ಹೊರಬಂದಿಲ್ಲ, ಆದರೆ “ನೀರ ಅಡಿ ಮುಳುಗಿ ಎರಡು ಮಾಡಿದರೆ” ಅದು ಮೇಲೆ ಬಂದು ಮಾಡಿದ್ದು ಎಲ್ಲರಿಗೂ ತಿಳಿಯುವಂತೆ ಹಿರಣ್ಯ ಕಶ್ಯಪರ ರಾಸಲೀಲಾಮೃತವಿದೆ ಅನ್ನುವ ಸುದ್ದಿ ಊರಿಗೆಲ್ಲಾ ಹರಡಿದೆ. ಆದರೂ ಪಾಪ ಅವರು ಇನ್ನೂ ವಿಡಿಯೋ ಭಯಕ್ಕೆ ಕಪ್ಪ ಕಟ್ಟುತ್ತಲೇ ಇದ್ದಾರೆ. ಒಂದು ವೇಳೆ ವಿಡಿಯೋ ರಿಲೀಸ್ ಆದರೆ ಈತ ಯಕ್ಷರಂಗದ ಮುಮ್ತಾಝ್ ಆಗೋದು ಖಂಡಿತ..! ಚಲಪ ಚೆನ್ನಿಗರಾಯ ಹಿರಣ್ಯ ಕಶ್ಯಪ ಇನ್ನಾದರೂ ಯಾರಿಗೂ ಕಿರುಕುಳ ನೀಡದೆ ಸದ್ಬುದ್ಧಿ ಕಲಿಯಲಿ, ಖಜಾನೆ ಖಾಲಿ ಮಾಡುವುದು ಬಿಟ್ಟು ಹಿಜ್ಡಾನನ್ನು ಸದೆ ಬಡಿದು ಸಭ್ಯ ಬದುಕಲಿ “ಗಿಡಿ”ಯ ಆಶಯ.

Leave a Comment