ಕುಡಿಭಟ್ಟನ “ರಾಜ”ರೋಷಕ್ಕೆ ಕಪಾಳಮೋಕ್ಷ – “ಜಗ”ವಿಡೀ “ರೈ”ಸಿದೆ FIR ಕಥೆ

ಸೆಟ್ಟಿಗದ್ದೆಯಲ್ಲಿ ಈ ಎಡಬಿಡಂಗಿ ಅಡ್ಡ ಬೆಲ್ಟ್’ಗೆ ಯಾವ ಅಡ್ಡೆಯೂ ಇಲ್ಲದ ಕಾರಣ ಕತ್ತಲು ಕವಿಯುತ್ತಿದ್ದ ಹಾಗೆ ಕುಪ್ಪಿ ಗ್ಲಾಸ್ ಹಿಡಿಯಲು ದೂರ ಹತ್ತೂರಿಗೆ ಬರಲೇಬೇಕು.ಮನೆಯಿಂದ ಹೊರ ಬಂದರೆ … Read more

ಟಾಲಿವುಡ್‌’ನಿಂದ ಹೊಸ ಸುದ್ದಿ – ಅಜ್ಜನ ಹೆಣ ಕಣಿಯಲ್ಲಿ ತೇಲಿ ರೋಟರಿಪುರಕ್ಕೆ ಹೋಯಿತು ಎಂದು ಕಥೆ ಕಟ್ಟಿದ ಪಂಚಾಯತಿ ಕಟ್ಟೆಯ ಗೂರ್ಖ ಪಡೆಗೆ ಪುಷ್ಪಾ-3ಗೆ ಸ್ಕ್ರಿಪ್ಟ್‌ ಬರೆಯುವ ಹೊಸ ಜಾಬ್‌..!

ಹತ್ತೂರಿಗೆ ಪ್ರಸಿದ್ದಿ ಪಡೆದ ಪುತ್ತೂರಿಗೆ ಕಳೆದ ಕೆಲವು ವರ್ಷಗಳಿಂದ ಏನಾಗಿದೆ ಅಂತಾನೇ ಗೊತ್ತಾಗುತ್ತಿಲ್ಲ. ಒಂದು ಲಕ್ಷ ಚಿಲ್ಲರೆ ಹಣ ತೊಟ್ಟೆಯಲ್ಲಿ ಹಾಕಿಕೊಂಡು ಪೊರ್ತು ಕಂತಲು ಇನ್ನು ಗಂಟೆ … Read more