‘ಮಾದರಿ ಗ್ರಾಮ’ದಲ್ಲಿ ಹೈಟೆಕ್ ಕಾಮಕಾಂಡ: ಬಡ್ಡಿಪಿಶಾಚಿ, ಜರ್ಸಿ ದನ, ಮತ್ತು 10 ಕೋಟಿ ಚಿನ್ನ! – ಒಂದು ಮಸಾಲಾ ಸ್ಟೋರಿ!

‘ಮಾದರಿ ಗ್ರಾಮ’ದಲ್ಲಿ ಹೈಟೆಕ್ ಕಾಮಕಾಂಡ: ಬಡ್ಡಿಪಿಶಾಚಿ, ಜರ್ಸಿ ದನ, ಮತ್ತು 10 ಕೋಟಿ ಚಿನ್ನ! – ಒಂದು ಮಸಾಲಾ ಸ್ಟೋರಿ!

ಪುತ್ತೂರು-ಮಂಗಳೂರು ಹೆದ್ದಾರಿಯಂಚಿನ ನಮ್ಮ ‘ಮಾದರಿ ಗ್ರಾಮ’ ಸದ್ಯ ಕಹಾನಿಗಳ ಹಾಟ್ ಸ್ಪಾಟ್ ಆಗಿದೆ! ಶತಮಾನೋತ್ಸವದ ಸಂಭ್ರಮದಲ್ಲಿರುವ ಮಹಾನ್ ಸಂಘಟನೆ, ಅದರ ನಿಸ್ವಾರ್ಥ ಸ್ವಯಂಸೇವಕರ ಪರಿಶ್ರಮದಿಂದಲೇ ಈ ಗ್ರಾಮಕ್ಕೆ ‘ಸಂಘದ ಗ್ರಾಮ’ ಎಂಬ ಖ್ಯಾತಿ. ಜಿಲ್ಲೆಯಲ್ಲೇ ‘ಹಿಂದೂತ್ವದ ಪ್ರಯೋಗಶಾಲೆ’ಗೆ ಅಂಟಿಕೊಂಡಿರುವ ಈ ಗ್ರಾಮ, ರಾಜಕೀಯ ಪ್ರಯೋಗಶಾಲೆಯಲ್ಲಿ ದೇಶಭಕ್ತ ಪಕ್ಷಕ್ಕೆ ಮೊದಲ ಶಾಸಕನನ್ನು ಕೊಟ್ಟು, ಅಂತರ ರಾಜ್ಯ ಸಹಕಾರಿ ಸಂಘಕ್ಕೆ ಅಧ್ಯಕ್ಷರನ್ನು ನೀಡಿ ಹೆಸರು ಮಾಡಿತ್ತು. ಆದರೀಗ ಇದೇ ಗ್ರಾಮದಲ್ಲಿ, ಅದೇ ಸಂಘಟನೆಯ ‘ಆಮದು ಮುಖಂಡ’ನೊಬ್ಬ ಹೈಟೆಕ್ ಕಾಮಕಾಂಡ ನಡೆಸಿ, ಊರಿನ ಮಾನ ಮರ್ಯಾದೆ ಹರಾಜು ಹಾಕಿದ್ದಾನೆ ಎಂಬ ಸದ್ದು ಎಲ್ಲೆಡೆ ಗಬ್ಬುನಾರುತ್ತಿದೆ. ಹತ್ತೂರು ಬಾಯಿ ಕಹಾನಿಯ ಖಳನಾಯಕ ಕಂ ಕಥಾನಾಯಕನ ಬೆತ್ತಲೆ ವಿಡಿಯೋ ಯಾವಾಗ ಬಿಡುಗಡೆಯಾಗುತ್ತದೆ ಎಂದು ಪಡ್ಡೆ ಹುಡುಗರು ಸ್ಮಾರ್ಫೋನ್ ಹಿಡಿದು ಕಾಯುತ್ತಿದ್ದಾರೆ!

ಬಡ್ಡಿ ಪಿಶಾಚಿ ಸುಖಾಕರನ ಹನಿಟ್ರ್ಯಾಪ್ ಸಾಹಸಗಾಥೆ: ಫೋಟೋಗ್ರಾಫರ್ನಿಂದ ಕಾಮುಕನ ಪಯಣ!
ಕಥಾನಾಯಕ ಸುಖಾಕರ, ಮೂಲತಃ ಫೋಟೋಗ್ರಾಫರ್. ಆದರೆ ಕಳೆದ ಎರಡು-ಮೂರು ದಶಕಗಳಿಂದ ಫುಲ್ಟೈಮ್ ‘ಬಡ್ಡಿ’ಮಗನಾಗಿದ್ದಾನೆ. ಬಡ್ಡಿ ದಂಧೆಯಲ್ಲಿ ಪಾಪದ ಉದ್ಯಮಿಗಳನ್ನು, ಬಡವರನ್ನು ರಕ್ತ ಹೀರುವ ಜಿಗಣೆಯಂತೆ ಕಾಡಿದ ಈತನಿಗೆ ಈಗ ಇವರ ಕಣ್ಣೀರಿನ ಶಾಪವೇ ಕಾಡುತ್ತಿದೆ ಅನಿಸುತ್ತಿದೆ.
ಒಂದು ಲಕ್ಷ ಸಾಲ ಕೇಳಿದರೆ, ಬಡ್ಡಿ ಕಟ್ ಮಾಡಿ 83 ಸಾವಿರ ನೀಡುತ್ತಿದ್ದ ಈತ, ಭಾನುವಾರವನ್ನೂ ಬಿಡದೆ ದಿನಕ್ಕೆ ಸಾವಿರದಂತೆ ನೂರು ದಿನದಲ್ಲಿ ಬಡ್ಡಿ-ಅಸಲು ಕಲೆಕ್ಟ್ ಮಾಡುತ್ತಿದ್ದ ‘ಬಡ್ಡಿ ಪಿಶಾಚಿ’. ಹೀಗೆ ದಂಡಿಯಾಗಿ ದುಡಿದ ದುಡ್ಡಿದ್ದರೂ, ಯಾರಿಗೂ ಒಂದು ರೂಪಾಯಿ ನೀಡದ ಮಹಾ ‘ಜುಗ್ಗ’. ಆದರೆ, ಅದೇ ಸುಪರ್ಣಾ ಸುಂದರಿಯರು ಸಿಕ್ಕರೆ ಮಾತ್ರ, ಹೊಳೆಯಂತೆ ಹಣ ಖರ್ಚು ಮಾಡುತ್ತಿದ್ದ ‘ಸ್ತ್ರೀಲೋಲ’. ಈ ಬಡ್ಡಿ ಹೈದ ಒಂದು ವರ್ಷದ ಹಿಂದಿನವರೆಗೂ ಹಲವು ಕೋಟಿಗಳಿಗೆ ತೂಗುತ್ತಿದ್ದ! ಈಗ ಚೆಲುವೆಯ ಸಾಹಸ ಮಾಡಿ ಎಲ್ಲವನ್ನು ಕಳಕೊಂಡಿದ್ದಾನೆ ಎಂಬ ಪುಕಾರು ಹಬ್ಬಿದೆ.
ಪೇಟೆಯ ಹೃದಯಭಾಗದಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದ ಈ ಕಾಮುಕ, ಫೋಟೋ ತೆಗೆಸಲು ಬರುತ್ತಿದ್ದ ಯುವತಿಯರು, ಆಂಟಿಯರು, ದಷ್ಟಪುಷ್ಟವಾದ ಎಳೆ ಮುದುಕಿಯರನ್ನು ‘ಕಣ್ಣಿನಲ್ಲೇ ಬೆತ್ತಲು ಮಾಡುತ್ತಿದ್ದ ಪೋಂಕಾ’. ಮೊದಲಿಗೆ ಪುತ್ತೂರಿನ ರೌಡಿ ಗ್ಯಾಂಗ್’ಗಳಿದ್ದ ‘ಕಟ್ಟೆ’ಯಲ್ಲಿ ವಾಸಿಸುತ್ತಿದ್ದ ಈತ, ಆ ಕಟ್ಟೆಯ ಹೆಸರನ್ನು ಹಾಗೂ ಅಲ್ಲಿನ ರೌಡಿ ಪಡೆಯ ಹೆಸರನ್ನು ಬಳಸಿಕೊಂಡು ತನ್ನ ಬಡ್ಡಿ ವ್ಯವಹಾರವನ್ನು ರಾಜಾರೋಷವಾಗಿ ನಡೆಸುತ್ತಿದ್ದ. ಹಣದ ಧಿಮಾಕು, ರೌಡಿಗಳ ಸಂಪರ್ಕದಿಂದ ಬೆಳೆಸಿಕೊಂಡಿದ್ದ ದುರಹಂಕಾರ ಅವನನ್ನು ಮನುಷ್ಯತ್ವವೇ ಇಲ್ಲದಂತೆ ಮಾಡಿತ್ತು. ಬೊಲ್ಲಿ ಕಟ್ಟೆಯಲ್ಲಿ ವಾಸಿಸುತ್ತಿದ್ದರೂ ಸಂಘದ ಮಾದರಿ ಗ್ರಾಮದ ಸಹಕಾರಿ ಸಂಘದ ಅಧ್ಯಕ್ಷನಾಗಲು ತನ್ನ ಅಪ್ಪನ ಬೀಡಿನ ಮನೆಯ ಅಡ್ರೆಸ್ ಬಳಸಿಕೊಂಡಿದ್ದ.
‘ಜರ್ಸಿ ದನ’ದ ಬೇಟೆ ಮತ್ತು ಬಡ್ಡಿ ಹೈದನ ಬಲೆಗೆ ಬಿದ್ದ ಕಥೆ!
ಇನ್ನು ಕಥೆಯ ಮತ್ತೊಂದು ಪಾತ್ರ, ಆಕೆ ‘ಎಳೆ ಮುದುಕಿ’. ವಯಸ್ಸು 50 ದಾಟಿದರೂ ತನ್ನ ಚಾರ್ಮ್ ಹಾಳಾಗದಂತೆ ನಿತ್ಯ ಬ್ಯೂಟಿ ಪಾರ್ಲರ್ಗೆ ಭೇಟಿ ಕೊಡುವ ‘ಬಿಳಿ ಜಿರಳೆ’. ತನ್ನ ದೇಹದ ಬಿಳಿ ಸ್ವಲ್ಪವೂ ಹಾಳಾಗದಂತೆ, ಚರ್ಮ ಸುಕ್ಕಾಗದಂತೆ ಇಂದಿಗೂ ಜತನದಿಂದ ಕಾಪಿಟ್ಟಿದ್ದಾಳೆ. ಈ ಮೂಲಕ ತನ್ನ ಮೈಮಾಟವನ್ನೇ ಮಾರ್ಕೆಟ್ ಮಾಡಿಕೊಂಡು ಶ್ರೀಮಂತ ಮಿಕಗಳಿಗೆ ಬಲೆ ಬೀಸುತ್ತಾಳೆ. ನಿತ್ಯ ಹಾಲು ಕರೆಯಲು ಈಗಾಗಲೇ ಒಂದು “ಕಾಮಧೇನು” ಸಾಕಿಕೊಂಡಿದ್ದರೂ, ಈಕೆಯ ಹಣದ ದಾಹಕ್ಕೆ ಎಲ್ಲೆ ಇಲ್ಲ. ಹೀಗಾಗಿ ಬೇರೆ ಬೇರೆ ಗಂಡಸರಿಗೆ ಗಾಳ ಹಾಕುವ ಈಕೆ ದುಡ್ಡಿದ್ದ ಗಂಡಸರನ್ನು ಹಿಂಡುವ ‘ಜರ್ಸಿ ದನ’ ಎಂಬ ಖ್ಯಾತಿ ಪಡೆದವಳು.
ಈಕೆ ರಾಜ್ಯದ ಪ್ರಮುಖ ರಾಜಕಾರಣಿಯೊಬ್ಬರ ಹನಿಟ್ರ್ಯಾಪ್ ಗ್ಯಾಂಗ್’ನ ಸದಸ್ಯೆಯಾಗಿದ್ದಳು ಎಂಬ ಗುಮಾನಿ ಇದೆ. ಈ ಗ್ಯಾಂಗ್ ಅನ್ನು ಬಳಸಿ ಆ ರಾಜಕಾರಣಿ ತನ್ನ ವಿರೋಧಿಗಳನ್ನು ಹನಿಟ್ರ್ಯಾಪ್ ಮಾಡಿ ಅವರ ವಿಡಿಯೋ ಮಾಡಿಸುತ್ತಿದ್ದ. ಸಿಡಿ ಬಹಿರಂಗವಾಗಿ ಮಂತ್ರಿಗಿರಿ ಕಳಕೊಂಡ ರಾಜಕಾರಣಿಯ ಚಡ್ಡಿ ‘ಜಾರಿಸಲು’ ಈಕೆ ಪ್ರಯತ್ನ ಪಟ್ಟ ಆಡಿಯೋವೊಂದು ಕೆಲ ವರ್ಷಗಳ ಹಿಂದೆ ವೈರಲ್ ಆಗಿತ್ತು. ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದಾಗ, ಕೈ ಕೊಟ್ಟು ತೆನೆ ಹಿಡಿದು 600 ಚಿಲ್ಲರೆ ವೋಟ್ ಪಡೆದು ಲೆಕ್ಕ ಮಾಡಿದರೆ ಕೆಳಗಿಂದ ಲೆಕ್ಕ ಮಾಡಿದರೆ ಎರಡನೇ ಸ್ಥಾನಗಳಿಸಿದ್ದಳು!!

ಬಿಳಿತೊಗಲಿನ ದಷ್ಟಪುಷ್ಟ ದೇಹದ ಮಧ್ಯ ವಯಸ್ಕರ ಕಾಮದಾಹ ಕೆರಳಿಸುವ ಅಂಗಸೌಷ್ಠವ ಹೊಂದಿರುವ ಈ ಆಂಟಿ ಹಾಗೂ 45ರ ಹರೆಯ ದಾಟಿರುವ ಈ ಸುಖಾಕರನ ಮಧ್ಯೆ ಜಾನಪದ ಕ್ರೀಡಾಲೋಕದ ದಿಗ್ಗಜರೊಬ್ಬರು ಪರಿಚಯ ಮಾಡಿಸುತ್ತಾರೆ. ʼಅನ್ನ ಹಳಸಿತ್ತು ನಾಯಿ ಹಸಿದಿತ್ತುʼ ಎಂಬಂತೆ ಎಳೆ ಮುದುಕಿಗೆ ಹಣದ ದಾಹ, ಸುಖಾಕರನಿಗೆ ಕಾಮದ ದಾಹ. ಇಬ್ಬರೂ ತಮ್ಮ ಬಳಿ ಇರುವುದನ್ನು ಒಬ್ಬರಿಗೊಬ್ಬರಿಗೆ ಧಾರೆ ಎರೆದುಕೊಂಡುಬಿಟ್ಟರು. ಅಗತ್ಯ ಕಂಡಾಗಲೆಲ್ಲ, ಅವಕಾಶ ಸಿಕ್ಕಾಗಲೆಲ್ಲ ಸಕ್ಕತ್ತಾಗಿ ಸುಖಿಸಿದರು. ಕಿಲಾಡಿ ಎಳೆ ಮುದುಕಿ ತನ್ನ ಮತ್ತು ಛಾಯಾ ಚಿತ್ರಗಾರನ ರಸಗಳಿಗೆಯನ್ನು ತನ್ನದೇ ಮಗಳ ಮೂಲಕ ಕದ್ದು ವಿಡಿಯೋ ಕೂಡ ಮಾಡಿಸಿಟ್ಟುಕೊಂಡಿದ್ದಳು. ಅಷ್ಟರಲ್ಲಾಗಲೇ ಸುಖಾಕರ ಎಂಬ ಇಲಿ ಬೋನ್ ಗೆ ಹೋಗಿ ಬಿದ್ದಾಗಿತ್ತು.
ಅಮ್ಮ ಸೇರು, ಮಗಳು ಎರಡು ಸೇರು: ‘ಗೂರ್ಖಾ’ಗಳ ಆನಂದ!
ಈ ಜರ್ಸಿ ದನದ ಮಗಳು, ಅಮ್ಮನಿಗಿಂತ ಎರಡು ಪಟ್ಟು ಕ್ರೂಕೆಡ್! ಅಮ್ಮ ಸೇರಾದರೆ, ಮಗಳು ಸವ್ವಾಸೇರು! ಅಮ್ಮ ಹಿಂಡುವ ಕಾಮಧೇನುವಿನ ಮಗನನ್ನೇ ಮದುವೆಯಾಗಿ, ಅವನಿಗೆ ಮದಿರೆ ಮಾದಕ ನೀಡಿ ‘ವೇಸ್ಟ್ ಬಾಡಿ’ ಮಾಡಿ ಹಾಕಿದ್ದಳು. ಒಮ್ಮೆ ಗಂಡನದೇ ಲಾಡ್ಜ್ ಅಲ್ಲಿ ಗೂರ್ಖಾ ಮುಖಂಡನೊಬ್ಬನ ಜೊತೆ ‘ಆನಂದ’ ಪಡುತ್ತಿದ್ದಾಗ ಗಂಡನ ಕೈಗೆ ಸಿಕ್ಕಿಹಾಕಿಕೊಂಡು ಮಾನ ಹರಾಜು ಮಾಡಿಕೊಂಡಿದ್ದಳು.
ಗೂರ್ಖಾ ಇಲಾಖೆಗೆ ಈಕೆಯದು ಯಾವತ್ತಿಗೂ ಸಕಾರಾತ್ಮಕ ‘ಸ್ಪಂದನೆ’ ಇತ್ತು! ಹೀಗೆ ಗೂರ್ಖಾ ಮುಖ್ಯಸ್ಥರನ್ನು ಬೆರಳ ತುದಿಯಲ್ಲಿ ಕುಣಿಸಿ, ಮಾವ ಮತ್ತು ಸೊಸೆ ತಮ್ಮ ಫೈನಾನ್ಸ್ ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳನ್ನು ‘ಚಿಲ್ಲರೆ’ ಊರಿನಲ್ಲಿ ಭರ್ಜರಿಯಾಗಿ ನಡೆಸುತ್ತಿದ್ದರು.

10 ಕೋಟಿ ಚಿನ್ನ, ತ್ರಿಕೋನ ಪ್ರೇಮ ಮತ್ತು ಸಹಕಾರಿ ಸಂಘದ ಮುಳುಗಡೆ ಭೀತಿ!
ಅಮ್ಮನ ವಿಡಿಯೋ ಹಿಡಿದುಕೊಂಡು ಸುಖಾಕರನಿಗೆ ಹತ್ತಿರವಾದ ಮಗಳು ಮಾಡಿದ ಕಿತಾಪತಿ ಅಷ್ಟಿಷ್ಟಲ್ಲ! ತಾಯಿಯ ಮಿಂಡನ ಜತೆಯೇ ಸಂಬಂಧ ಬೆಳೆಸಿದ್ದಾಳೆ ಈ ‘ಸುಪುನಾತಿ’. ಈಗ 45ರ ಹರೆಯದ ಎಳೆ ಮುದುಕನಿಗೆ 25ರ ಹರೆಯದ ಚೆಲುವೆಯೊಂದಿಗೆ ಲವ್ ಶುರುವಾಗಿದೆ. ಆ ಚೆಲುವೆ ಖಾಲಿ ಒಂದು ಅಪ್ಪುಗೆ, ಒಂದು ಕಿಸ್ ಕೊಟ್ಟಿದ್ದಕ್ಕೆ ಸುಖಾಕರ ಅವಳಿಗೆ ಮುಕ್ಕಾಲು ಕೋಟಿ ಬೆಲೆಯ ಪ್ಲ್ಯಾಟ್ ಒಂದನ್ನು ಮುತ್ತೂರಿನಲ್ಲಿ ಕೊಡಿಸಿದ್ದಾನೆ!
‘ಚಿಲ್ಲರೆ’ಯಲ್ಲಿರುವ ಇವಳ ಮಾವನಿಗೆ ತೆಂಗಿನ ಮರದ ಬ್ರ್ಯಾಂಡಿನ ಫೈನಾನ್ಸ್ ಇದೆ. ಅದರ ಬ್ರ್ಯಾಂಚ್ ಪುತ್ತೂರಿನಲ್ಲೂ ಇದೆ, ಅದನ್ನು ಈ ಸೊಸೆ ನೋಡಿಕೊಳ್ಳುವುದು. ಅಲ್ಲಿ ಚಿನ್ನದ ಅಡಮಾನ ಸಾಲ ಕೊಡುತ್ತಾರೆ, ಅದು ದೊಡ್ಡ ದೊಡ್ಡ ಹೈಪೈ ಪಾರ್ಟಿಗಳಿಗೆ ಮಾತ್ರ.
ಅಷ್ಟಕ್ಕೂ ಇವರಿಬ್ಬರ ಗೆಳೆತನಕ್ಕೆ ಕಾರಣ ಹೊಂಡಾ ಗೂಂಡಾ Empty ಮಗ. ಇವನು ಕೊಟ್ಟ ಸಾಲ ವಾಪಸು ಕೇಳಿದ್ದಕ್ಕೆ ಬ್ಯಾಂಕಿನವರಿಗೆ ಬಂದೂಕು ಹಿಡಿದು ಸುದ್ದಿಯಾಗಿದ್ದ. Empty ಮತ್ತು ಅವನ ಮಗ ಸಾಲದಿಂದ ಹೊರಬರಲು ಮನೆಯಲ್ಲಿದ್ದ ಬಂಗಾರ ಅಡವಿಟ್ಟು ಸಾಲ ಪಡೆಯಲು ಪರದಾಡುತ್ತಿದ್ದಾಗ, ಅವನ ಬಂದೂಕಿಗೆ ಹೆದರಿ ಯಾರೂ ಸಾಲ ಕೊಡಲು ಮುಂದೆ ಬರಲಿಲ್ಲ. ಆಗ ಅವರ ಕಾಮನ್ ಫ್ರೆಂಡ್ ಚೆಲುವೆಯನ್ನು Emptyಗೆ ಪರಿಚಯಿಸಿದ್ದಾನೆ. Empty ಮನೆಯಲ್ಲಿದ್ದ ಒಂದೂವರೆ ಕೋಟಿ ಮೌಲ್ಯದ ಚಿನ್ನವನ್ನು ಅವಳಲ್ಲಿ ಅಡವಿಟ್ಟು ಹಣ ಪಡೆದಿದ್ದಾನೆ. ಚೆಲುವೆ ಅಷ್ಟು ಹಣ ನೀಡಲು ಸುಖಾಕರನನ್ನು ಬಳಸಿಕೊಂಡಿದ್ದಾಳೆ!
ಅಂತಹ 2 ಡಜನ್ ಜನರು ಇರಿಸಿದ 5 ಕೋಟಿ ಮೌಲ್ಯದ ಚಿನ್ನವನ್ನು ಸುಖಾಕರ ಅಧ್ಯಕ್ಷನಾಗಿರುವ ‘ಮಾದರಿ ಗ್ರಾಮದ ಸಹಕಾರಿ ಸಂಘ’ದಲ್ಲಿ ಇಟ್ಟು ಬರೋಬ್ಬರಿ 10 ಕೋಟಿ ಸಾಲ ತೆಗೆದುಕೊಂಡಿದ್ದಾಳೆ! ಒಂದು ಫೈನಾನ್ಸ್’ನಲ್ಲಿ ಗ್ರಾಹಕರು ಇಟ್ಟ ಚಿನ್ನವನ್ನು ಇನ್ನೊಂದು ಆರ್ಥಿಕ ಸಂಸ್ಥೆಯಲ್ಲಿ ಇಡುವುದು ‘ಘನಘೋರ ತಪ್ಪು’ ಎಂದು ಎಲ್ಲರಿಗೂ ತಿಳಿದಿರುವ ವಿಷಯ! ಹಾಗಿದ್ದೂ ಇಂತಹದೊಂದು ಎಡವಟ್ಟು ಅವಳು ಮಾಡಿಕೊಂಡಿದ್ದಾಳೆ.
ಸಹಕಾರಿ ಸಂಘದ ನಿಯಮದ ಪ್ರಕಾರ ಒಬ್ಬರಿಗೆ 50 ಲಕ್ಷಕ್ಕಿಂತ ಹೆಚ್ಚು ಮೊತ್ತದ ವೈಯಕ್ತಿಕ ಸಾಲ ನೀಡುವಂತಿಲ್ಲ. ಇನ್ನು ಈ ಚೆಲುವೆ ಆ ಗ್ರಾಮದ ನಿವಾಸಿಯೂ ಅಲ್ಲ. ಹೀಗಾಗಿ ಅವಳನ್ನು ‘ಸಿ ಕ್ಲಾಸ್ ಮೆಂಬರ್’ ಮಾಡಿ ಸಾಲ ನೀಡಲಾಗಿದೆ. ‘ಸಿ ಕ್ಲಾಸ್ ಮೆಂಬರ್ ಆದವರಿಗೆ ಚಿನ್ನದ ಮೌಲ್ಯದ 50% ಮಾತ್ರ ಸಾಲ ನೀಡಬಹುದು’ ಮತ್ತು ಸಾಲದ ಒಟ್ಟು ಮೊತ್ತ 1 ಕೋಟಿ ಮಿಕ್ಕುವಂತಿಲ್ಲ ಎಂದು ಸೊಸೈಟಿ ಆಕ್ಟ್ ಬೈಲಾ ಹೇಳುತ್ತದೆ. ಆದರೆ ಇಲ್ಲಿ ಫೈನಾನ್ಸ್ ಚೆಲುವೆಗೆ ‘ಚಿನ್ನದ ದುಪ್ಪಟ್ಟು ಮೌಲ್ಯದ ಸಾಲ’ ನೀಡಲಾಗಿದೆ! ಎಲ್ಲ ಸೊಸೈಟಿ ನಿಯಮಗಳನ್ನು ಗಾಳಿಗೆ ತೂರಿ ಅಧ್ಯಕ್ಷನ ‘ಸರ್ವಾಧಿಕಾರಿ ಧೋರಣೆ’ಯಿಂದ ಹೀಗೆ ಸಾಲ ನೀಡಲಾಗಿದೆ.
ಆರು ತಿಂಗಳಿಗೊಮ್ಮೆ ಮರುಪಾವತಿ ಮಾಡುವ ನಿಯಮದಂತೆ ಸಾಲ ನೀಡಲಾಗಿದ್ದು, ಆರು ತಿಂಗಳು ಕಳೆದರೂ ಸಾಲ ಮರುಪಾವತಿಯಾಗಿಲ್ಲ. ಸೊಸೈಟಿಯಲ್ಲಿರುವ ಚಿನ್ನವನ್ನು ಏಲಂ ಮಾಡಿ ಹಣ ರಿಕವರಿ ಮಾಡುವುದಕ್ಕೆ ಕಾನೂನು ತೊಡಕು ಎದುರಾಗಿದೆ. ಫೈನಾನ್ಸ್’ನಲ್ಲಿ 50ಕ್ಕೂ ಹೆಚ್ಚು ಮಂದಿ ಚಿನ್ನ ಇಟ್ಟವರು ಚಿನ್ನ ಹಿಂದಿರುಗಿಸುವಂತೆ ಕೇಳುತ್ತಿದ್ದಾರೆ. ಸೊಸೈಟಿಯಲ್ಲಿ ಚಿನ್ನ ಚೆಲುವೆ ಹೆಸರಿನಲ್ಲಿ ಇಡಲಾಗಿದೆ. ಈಗ ಅಧ್ಯಕ್ಷನ ಕಚ್ಛೆ ಬಿಚ್ಚಿದ ಪರಿಣಾಮ ‘ಮುಚ್ಚಿಕೊಳ್ಳುವುದು ಯಾವುದರಲ್ಲಿ’ ಎಂಬ ಸಮಸ್ಯೆ ಎದುರಾಗಿದೆ!

ಇಲ್ಲಿ ಇಟ್ಟ ಹಣವನ್ನು ಜಬರ್ದಸ್ತಿಯಿಂದ ತಂದು ದೊಡ್ಡವರನ್ನು ಎದುರು ಹಾಕಿಕೊಂಡ ಕಾರಣ ಎಲ್ಲರೂ ಉಗ್ರ ಸ್ವರೂಪದಲ್ಲಿದ್ದಾರೆ. ಇದರಿಂದ ಆ ಸಹಕಾರಿ ಸಂಘ ‘ಮುಳುಗುವ ಅಪಾಯಕ್ಕೆ’ ತಲುಪಿದೆ! ಈ ಮಾಹಿತಿ ಅರಿತ ಠೇವಣಿದಾರರು ತಾರಾಮಾರ ತಾವು ಹಾಕಿದ ಠೇವಣಿ ವಾಪಸ್ಸು ಪಡೆಯುತ್ತಿದ್ದಾರೆ. ಆ ಗ್ರಾಮದ ‘ಉರಿ ಕುಟುಂಬ’ವೊಂದೇ 4 ಕೋಟಿ ಠೇವಣಿ ಹಿಂದಕ್ಕೆ ಪಡೆದಿದೆ! ಈ ವಿಷಯ ಬಾಯಿಂದ ಬಾಯಿಗೆ ಹರಡಿ, ಎಲ್ಲ ಠೇವಣಿದಾರರು ಸಂಘ ಮುಳುಗುವ ಭಯದಿಂದ ತಮ್ಮ ಠೇವಣಿ ಹಣ ವಾಪಸ್ಸು ಪಡೆಯಲು ಕ್ಯೂ ನಿಂತಿದ್ದಾರೆ.
ಈ ನಡುವೆ, ಅಂತರಾಜ್ಯ ಸಹಕಾರಿ ಅಧ್ಯಕ್ಷನಾಗಿದ್ದ ‘ಕೊಂಕು ಕೋಡಂಗಿ’ ಗ್ರಾಮದ ಮರ್ಯಾದೆ ಉಳಿಸುವ ನಿಟ್ಟಿನಲ್ಲಿ ಸಂಧಾನಕ್ಕೆ ಮುಂದಾಗಿದ್ದಾನೆ ಎಂಬ ಸುದ್ದಿ ಊರೆಲ್ಲಾ ಓಡಾಡುತ್ತಿದೆ. ಸೊಸೈಟಿಯಲ್ಲಿ ಏನೂ ಅಲ್ಲದೇ ಹೋದರೂ, ಗುಪ್ತವಾಗಿ ಕಚೇರಿಯ ಕಡತಗಳನ್ನೆಲ್ಲಾ ಪರಿಶೀಲಿಸಿರುವುದನ್ನು ಕೆಲವರಲ್ಲಿ ಕೊಚ್ಚಿಕೊಂಡಿದ್ದಾನೆ.
ಚೆಲುವೆಗೆ ಸಾಲ ಹಾಗೂ ಫ್ಲ್ಯಾಟ್ ಕೊಡಿಸಿದ ವಿಷಯ ಸುಖಾಕರನ ಪತ್ನಿಗೂ ತಲುಪಿ ಮನೆ ರಣರಂಗವಾಗಿದೆ! ಪ್ರಶ್ನಿಸಿದ ಪತ್ನಿಗೆ ಸುಖಾಕರ ದನಕ್ಕೆ ಬಡಿದ ಹಾಗೆ ಬಡಿದಿದ್ದಾನೆ! ‘ಡೈವೋರ್ಸ್ ಮಾಡಿ ಚೆಲುವೆಯನ್ನೇ ಮದುವೆಯಾಗುವುದಾಗಿ’ ಬೆದರಿಸಿದ್ದಾನೆ! ಇದರಿಂದ ಹೆದರಿದ ಪತ್ನಿ ಗಂಡನ ಸ್ನೇಹಿತರಿಗೆಲ್ಲಾ ಹೇಳಿ ಪಂಚಾಯಿತಿ ಮಾಡುವಂತೆ ತಿಳಿಸಿದ್ದಾರೆ. ಆಯುರ್ವೇದ ಮದ್ದು , ಅಡಿಕೆ ಪಾನ್ ಮಸಾಲ, ವೆಬ್ ನ್ಯೂಸ್ ಹೀಗೆ
ಹಲವು ಮಂದಿ ಬುದ್ಧಿ ಹೇಳಿದ್ದಾರೆ. ಅವರೆಲ್ಲ ಸೇರಿ ಇನ್ನಿಬ್ಬರನ್ನು ಸೇರಿಸಿ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಚೆಲುವೆಯನ್ನು ಬಿಡಲು ಸುಖಾಕರ ‘ಜಪ್ಪಯ್ಯ’ ಅಂದರೂ ಒಪ್ಪಿಲ್ಲ. “ನಾನು ಅಮ್ಮನ ಜೊತೆ ಮಾತ್ರ ಮಲಗಿದ್ದು, ಮಗಳನ್ನು ನಾನು ಟಚ್ ಮಾತ್ರ ಮಾಡಿರೋದು. ನನಗೂ ಅವಳಿಗೂ ಲವ್ ಆಗಿ ಬುಟ್ಟೈತೆ.. ನಾನು ಅವಳನ್ನೇ ಮದುವೆಯಾಗುತ್ತೇನೆ” ಎಂದುಬಿಟ್ಟಿದ್ದಾನೆ!
ಈ ಪಂಚಾಯಿತಿ ಮುರಿಯುತ್ತಲೇ ಪುಸ್ತಕ ಕಂಪನಿಯ ಮುಖ್ಯಸ್ಥರು ಹಾಗೂ ಉರಿಗದ್ದೆಯ ಮೋನರು ರಂಗಪ್ರವೇಶ ಮಾಡಿದ್ದಾರೆ. “ಈ ರೀತಿ 10 ಕೋಟಿ ಸಾಲ ಕೊಡಲು ನಿಮ್ಮ ಸಂಘಕ್ಕೆ ಅವಕಾಶವಿಲ್ಲ. ಸಂಘ ಮುಳುಗಿ ಹೋಗುತ್ತದೆ, ಬೇಗ ಏನಾದರೂ ವ್ಯವಸ್ಥೆ ಮಾಡಿಕೋ” ಎಂದು ದಬಾಯಿಸಿದ್ದಾರೆ. ಇದಕ್ಕೂ ಸುಖಾಕರ ಬಗ್ಗಿಲ್ಲ. ಸಂಧಾನಕ್ಕೆ ಬಂದವರು ಎಲ್ಲಿಯಾದರೂ ಬಾಯ್ಬಿಟ್ಟರೆ ‘ಕತ್ತಿ ತಲವಾರು ಹಿಡಿಯುವ’ ಎಚ್ಚರಿಕೆ ಸುಖಾಕರ ನೀಡಿರುವುದರಿಂದ ಎಲ್ಲರೂ ಹಿಂದೆ ಸರಿದಿದ್ದಾರೆ.
ಕೊನೆಗೆ ಗತ್ಯಂತರವಿಲ್ಲದೆ, ಸದಸ್ಯರೊಬ್ಬರ ಮೂಲಕ ಸಹಕಾರಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅವರು ನಾಳೆಯೋ ನಾಡಿದ್ದೋ ‘ಇನ್ಸ್ಪೆಕ್ಷನ್’ ಬರುವ ಸಾಧ್ಯತೆ ಇದೆ. ಒಂದೊಮ್ಮೆ ಸಹಕಾರಿ ಅಧಿಕಾರಿಗಳು ತನಿಖೆಗೆ ಬಂದರೆ, ಸುಖಾಕರ ಹಾಗೂ ಚೆಲುವೆ ‘ಕಂಬಿ ಎಣಿಸೋದು ಪಕ್ಕಾ’! ಹೀಗಾಗಿ ‘ಮಾಂಕು ಗೋಂಕು’ ಎಲ್ಲರ ಕಾಲಿಗೆ ಬಿದ್ದು ಕ್ಷಮೆಯಾಚಿಸಿ ‘ಚಡ್ಡಿ ನೀಡುವಂತೆ’ ಸುಖಾಕರ ಅಂಗಲಾಚುತ್ತಿದ್ದಾನೆ. ಊರೆಲ್ಲಾ ಮಾಹಿತಿ ನೀಡಿದ, ದೂರು ನೀಡಿದವರು ಯಾರು ಎಂಬ ತನಿಖೆಯೂ ಗುಪ್ತವಾಗಿ ನಡೆಯುತ್ತಿದೆ.
ಈ ಸುಖಾಕರ ತನ್ನ ಜೀವನದುದ್ದಕ್ಕೂ ಇದ್ದದ್ದು ‘ಕೈಯಲ್ಲಿ’. ಖಾಲಿ ಅಧ್ಯಕ್ಷ ಪದವಿಗಾಗಿ ದೇಶಭಕ್ತರ ಪಾರ್ಟಿ ಸೇರಿಕೊಂಡವ. ಸದ್ಯದ ದೇಶಭಕ್ತರ ಸಂಘಟನೆ ಸೇರಲು ‘ಹಣ-ಹೆಣ್ಣು’ ಕಡ್ಡಾಯ ಎನ್ನುವಂತಾಗಿದೆ. ಹೀಗಾಗಿ ಇಂತಹ ‘ಹೆಣ್ಣು ಬಾಕನನ್ನ’ ಸೇರಿಸಿಕೊಂಡು, ಸಂಘದ ಮಾದರಿ ಗ್ರಾಮದಲ್ಲೇ 100ನೇ ವರ್ಷ ತುಂಬುವ ವೇಳೆ ಮಾನ ಕಳೆದುಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದು ‘ವಿಪರ್ಯಾಸವೇ ಸರಿ’!

Leave a Comment